ಮೂಲ ಸೌಕರ್ಯ

ಸಂಸ್ಥೆಯು ಗಣಿಗಾರಿಕೆಯನ್ನ ರಾಜ್ಯದ ಹಲವಾರು ಪ್ರದೇಶದಲ್ಲಿ ಮಾಡುತ್ತಿದ್ದು, ಆಯಾ ಖನಿಜ ಮತ್ತು ಶಿಲೆಗೆ ತಕ್ಕಂತೆ ಉತ್ಪಾದನೆಯನ್ನ ಗಣಿ ಕಾಯದೆಯಡಿ ಸುರಕ್ಷಿತ ನಿಯಮಗಳನ್ನ ಪಾಲಿಸಿ ಮತ್ತು ಆಧುನಿಕ ಯಂತ್ರೋಪಕರಣಗಳನ್ನ ಉಪಯೋಗಿಸಿ ಉತ್ಪಾದನೆಯನ್ನ ಮಾಡುತ್ತದೆ.

ವ್ಯಾಪಾರ ವಹಿವಾಟು
• 17 ಕಲ್ಲು ಗಣಿ
• 45 ಖನಿಜ ಗಣಿ
• ವೈಜ್ಞಾನಿಕ ವಿಧಾನ
• 38 ವರ್ಷಗಳ ಅನುಭವ
• ಪರಿಸರ ಸ್ನೇಹಿ ಪರಿಶೋಧನೆಯ ಮತ್ತು
• ಮೈನಿಂಗ್ ತಂತ್ರಜ್ಞಾನಗಳನ್ನು