ಗ್ರಾನೈಟ್‍ಗಳು

ಗ್ರಾನೈಟ್ ಉತ್ಪಾದನಾ ವಿಧಾನ ಮತ್ತು ರಫ್ತು
ಕರ್ನಾಟಕ ರಾಜ್ಯದಲ್ಲಿ ಹೆಚ್ಚಿನ ಶಿಲಾ ಗಣಿಗಾರಿಕೆಯಾಗುತ್ತಿದ್ದು, ವಿವಿಧ ಬಗೆಯ ಬಣ್ಣದ ಮತ್ತು ಹೊಳಪು ಮಿಶ್ರಿತ ರೂಬಿ ರೆಡ್(ಇಳಕಲ್),ಫಿಶ್ ಬೆಲ್ಲಿ (ಮುದ್ಗಲ್),ಮಲ್ಟಿಕಲ್ಲರ್ (ಕನಕಪುರ), ಜುಪ್ರಾನ (ಕನಕಪುರ), ಹಾಸನ ಗ್ರಾನೈಟ್ (ಚಾಮರಾಜನಗರ ಮತ್ತು ಕನಕಪುರ), ಚಾಕೊಲೇಟ್ ಬ್ರೌನ್ (ಬಾದನಹಟ್ಟಿ), ಪಿಂಕ್ ಪ್ಯಾಂಥರ್ . ಶಿಲಾ ದಿಮ್ಮಿಗಳು ಬೇರೆ ಬೇರೆ ದೇಶಗಳಾದ ಥೈವಾನ್, ಸಿಂಗಪೂರ್ , ಆಸ್ಟ್ರೇಲಿಯಾ, ಯುನೈಟೆಡ್ ಸ್ಟೇಟ್ಸ್ ಮತ್ತು ಜರ್ಮನ್ ಹಾಗು ಇಟಲಿ ದೇಶಗಳಿಗೆ ರಫ್ತಾಗುತ್ತವೆ.

ಕ್ವಾರಿಗಳು

ಕ್ವಾರಿ ಕಾರ್ಯಾಚರಣೆಗಳು ಮತ್ತು ರಫ್ತು
ಕರ್ನಾಟಕ ರಾಜ್ಯದಲ್ಲಿ ಹೆಚ್ಚಿನ ಶಿಲಾ ಗಣಿಗಾರಿಕೆಯಾಗುತ್ತಿದ್ದು, ವಿವಿಧ ಬಗೆಯ ಬಣ್ಣದ ಮತ್ತು ಹೊಳಪು ಮಿಶ್ರಿತ ರೂಬಿ ರೆಡ್(ಇಳಕಲ್),ಫಿಶ್ ಬೆಲ್ಲಿ (ಮುದ್ಗಲ್),ಮಲ್ಟಿಕಲ್ಲರ್ (ಕನಕಪುರ), ಜುಪ್ರಾನ (ಕನಕಪುರ), ಹಾಸನ ಗ್ರಾನೈಟ್ (ಚಾಮರಾಜನಗರ ಮತ್ತು ಕನಕಪುರ), ಚಾಕೊಲೇಟ್ ಬ್ರೌನ್ (ಬಾದನಹಟ್ಟಿ), ಪಿಂಕ್ ಪ್ಯಾಂಥರ್ . ಶಿಲಾ ದಿಮ್ಮಿಗಳು ಬೇರೆ ಬೇರೆ ದೇಶಗಳಾದ ಥೈವಾನ್, ಸಿಂಗಪೂರ್ , ಆಸ್ಟ್ರೇಲಿಯಾ, ಯುನೈಟೆಡ್ ಸ್ಟೇಟ್ಸ್ ಮತ್ತು ಜರ್ಮನ್ ಹಾಗು ಇಟಲಿ ದೇಶಗಳಿಗೆ ರಫ್ತಾಗುತ್ತವೆ.

ಕ್ವಾರಿಗಳ ಸ್ಥಳದ ಪಟ್ಟಿ:

1. ಚಾಮರಾಜನಗರ ವಿಭಾಗ
2. ಕೊಳ್ಳೇಗಾಲ ವಿಭಾಗ
3. ಕನಕಪುರ ವಿಭಾಗ
4. ಹಾಸನ ವಿಭಾಗ
5. ಮಂಡ್ಯ ವಿಭಾಗ
6. ಮೈಸೂರು ವಿಭಾಗ
7. ಇಳಕಲ್ ವಿಭಾಗ